ಪುಣೆ ವಿಮಾನ ನಿಲ್ದಾಣ

ಲಖನೌಗೆ ಪ್ರಯಾಣಿಸಲು ನಕಲಿ ಟಿಕೆಟ್ನೊಂದಿಗೆ ಪುಣೆ ವಿಮಾನ ನಿಲ್ದಾಣ ಪ್ರವೇಶಿಸಿದ ವ್ಯಕ್ತಿ, ಬಂಧನ
ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿ ಸಲೀಂ ಗೋಲ್ ಖಾನ್, ತನ್ನ ಸ್ನೇಹಿತ ಉತ್ತರ ಪ್ರದೇಶ ಮೂಲದ ನಸ್ರುದ್ದೀನ್ ಖಾನ್ ಅವರಿಂದ ಖಾಸಗಿ ಏರ್ಲೈನ್ಸ್ ಟಿಕೆಟ್ ಪಡೆದಿದ್ದಾನೆ.

ರನ್ ವೇ ಬಿಟ್ಟು ಹೊರ ನುಗ್ಗಿದ ದೆಹಲಿ-ಪುಣೆ ವಿಮಾನ: ಪ್ರಯಾಣಿಕರು ಅಪಾಯದಿಂದ ಪಾರು
ದೆಹಲಿಯಿಂದ ಪುಣೆಗೆ ಸಂಚರಿಸುತ್ತಿದ್ದ ಏರ್ ಇಂಡಿಯಾ ವಿಮಾನ ಎಐ-849 ರನ್ ವೇ ಯಿಂದ ಹೊರ ನುಗ್ಗಿದ ಘಟನೆ ನಡೆದಿದೆ.

