ದೇಶಪುಣೆ: TCS ಬಳಿಕ ಈಗ Wipro ಕಚೇರಿಯಲ್ಲಿ ಮತಾಂತರ ಮತ್ತು ಕಿರುಕುಳ ಆರೋಪ; Hindu ಟೆಕ್ಕಿ ರಾಜಿನಾಮೆ!
ಪುಣೆಯ ಹಿಂಜೇವಾಡಿ ಪ್ರದೇಶದಲ್ಲಿರುವ ವಿಪ್ರೋದ ಮಾಜಿ ಮಹಿಳಾ ಉದ್ಯೋಗಿಯೊಬ್ಬರು ತಮ್ಮನ್ನು ಧಾರ್ಮಿಕ ಕಿರುಕುಳ, ಮತಾಂತರಕ್ಕೆ ಒತ್ತಡ, ತಾರತಮ್ಯ ಮತ್ತು ಅಂತಿಮವಾಗಿ ರಾಜೀನಾಮೆ ನೀಡುವಂತೆ ಒತ್ತಾಯಿಸಲಾಯಿತು.