ದೇಶ'ಎಂದಿಗೂ ಈ ಮದುವೆ ನಡೆಯಲ್ಲ': ಪ್ರಿಯಕರನಿಗೆ ಸಂದೇಶ ಕಳುಹಿಸಿದ್ದ ಸಿಯಾ ಗೋಯಲ್; ಚಾಟ್ ವೈರಲ್!
ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆಗೆ ಸಂಬಂಧಿಸಿದಂತೆ ಆರೋಪಿ ಸಿಯಾ ಗೋಯಲ್ ಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಲಾಗಿದ್ದು ಇದರ ಬೆನ್ನಲ್ಲೇ ಸಿಯಾ ಗೋಯಲ್ ಸ್ನ್ಯಾಪ್ಚಾಟ್ ಸಂಭಾಷಣೆಯ ಸ್ಕ್ರೀನ್ಶಾಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.