ಸಿನಿಮಾ ಸುದ್ದಿಯೋಗರಾಜ್ ಭಟ್ ನಿರ್ದೇಶನದ ಮುಂದಿನ ಸಿನಿಮಾ 'ಪುಂಡಲೀಕ' ದಲ್ಲಿ ಅನಂತ್ ನಾಗ್ ಪ್ರಮುಖ ಪಾತ್ರ
ಗಾಳಿಪಟ-2 ಸಿನಿಮಾ ನಂತರ ನಿರ್ದೇಶಕ ಯೋಗರಾಜ್ ಭಟ್ ಕೆಲವೊಂದು ಆಸಕ್ತಿದಾಯಕ ಚಿತ್ರಗಳನ್ನು ಕೈಗತ್ತಿಕೊಂಡಿದ್ದಾರೆ. ತಮ್ಮ ನೆಚ್ಚಿನ ನಟ ಅನಂತ್ ನಾಗ್ ಜೊತೆ ತಮ್ಮ ಮುಂದಿನ ಸಿನಿಮಾ ಮಾಡುತ್ತಿದ್ದಾರೆ.