ವಿಶೇಷಉಡುಪಿ: ಪರಿಸರ ಸಂರಕ್ಷಣೆಗೆ ದಿವ್ಯಾಂಗರ ಕೊಡುಗೆ! ಶಾಲಾ-ಕಾಲೇಜುಗಳಲ್ಲಿ ಸಸಿ ನೆಡುವ ಮೂಲಕ ಜಾಗೃತಿ
'ಶಾಲಾ-ಕಾಲೇಜುಗಳನ್ನು ಸಂಪರ್ಕಿಸಿ, ಕ್ಯಾಂಪಸ್ಗಳಲ್ಲಿ ಸಸಿ ನೆಡುವ ಈ ಕಾರ್ಯಕ್ರಮ ನಮಗೆ ಹೆಚ್ಚಿನ ಉತ್ಸಾಹ ಹಾಗೂ ಜವಾಬ್ದಾರಿಯ ಪ್ರಜ್ಞೆಯನ್ನು ನೀಡುತ್ತದೆ. ಆಗಸ್ಟ್ ಮೊದಲ ವಾರ ಅಥವಾ ಎರಡನೇ ವಾರದ ಅಂತ್ಯದ ವೇಳೆಗೆ, ಎಲ್ಲಾ 1,000 ಸಸಿ ನೆಡುವುದನ್ನು ಪೂರ್ಣಗೊಳಿಸುತ್ತೇವೆ'- ದಿವ್ಯಾಂಗ ಜಗದೀಶ್ ಭಟ್