ವಾಣಿಜ್ಯಜಗತ್ತೇ ಆರ್ಥಿಕ ಕುಸಿತದ ದವಡೆಗೆ ಸಿಲುಕಿದೆ, ಹೆಚ್ ಡಿಎಫ್ ಸಿಯ 1.75 ಕೋಟಿ ಷೇರು ಸದ್ದಿಲ್ಲದೇ ಚೀನಾ ಪಾಲಾಗಿದೆ!
ಚೀನಾ ಹರಡಿದ್ದ ಕೊರೋನಾ ವೈರಸ್ ನಿಂದ ಇಡೀ ಜಗತ್ತಿನ ಆರ್ಥಿಕತೆಯೇ ತತ್ತರಿಸಿ ಕುಸಿತದ ದವಡೆಗೆ ಸಿಲುಕಿದೆ, ಅದರೆ ಕೊರೋನಾ ವೈರಸ್ ನ ಜನ್ಮಸ್ಥಾನ ಚೀನಾ ಮಾತ್ರ ಯಾವುದೇ ಆತಂಕವಿಲ್ಲದೇ ಜಾಗತಿಕ ಮಟ್ಟದಲ್ಲಿ ಷೇರುಗಳನ್ನು ಖರೀದಿಸುತ್ತಿದೆ.