ರಾಜ್ಯಅಶ್ಲೀಲ ಸಂಭಾಷಣೆ ಆರೋಪ: ಪೀಠತ್ಯಾಗಕ್ಕೆ ಕಣ್ವಮಠ ಶ್ರೀ ನಿರ್ಧಾರ
ಮಹಿಳೆಯೊಬ್ಬರ ಜೊತೆ ಮೊಬೈಲ್'ನಲ್ಲಿ ಅಶ್ಲೀಲ ಸಂದೇಶ ಹಾಗೂ ಸಂಭಾಷಣೆ ನಡೆಸಿರುವ ಆರೋಪಕ್ಕೆ ಜಿಲ್ಲೆಯ ಹುಣಸಗಿ ಸಮೀಪದ ಹುಣಸಿ ಹೊಳೆಯ ಕಣ್ವಮಠದ ಪೀಠಾಧಿಪತಿ ವಿದ್ಯಾವಾರಿದಿ ತೀರ್ಥ ಸ್ವಾಮೀಜಿ ಗುರಿಯಾಗಿದ್ದು, ಪೀಠ ತ್ಯಾಗಕ್ಕೆ ನಿರ್ಧಾರ ಕೈಗೊಂಡಿದ್ದಾರೆ.