ದೇಶಹೈದರಾಬಾದ್: ದೆಹಲಿ ಮೂಲದ ವ್ಯಕ್ತಿಗೆ 20 ಲಕ್ಷ ರೂ. ವಂಚನೆ, ಪಿಹೆಚ್ ಡಿ ಸ್ಕಾಲರ್ ಬಂಧನ
ಆರೋಪಿ ಲಕ್ಕು ಅಖಿಲೇಶ್ವರ್ ರೆಡ್ಡಿ ತೆಲಂಗಾಣದ ನಿವಾಸಿಯಾಗಿದ್ದು, ಅವರು ಬಿಸಿನೆಸ್ ಮ್ಯಾನೇಜ್ಮೆಂಟ್ನಲ್ಲಿ ಪಿಹೆಚ್ ಡಿ ವ್ಯಾಸಂಗ ಮಾಡುತ್ತಿದ್ದಾರೆ ಮತ್ತು ಫ್ಲೆಕ್ಸ್ ಪ್ರಿಂಟಿಂಗ್ ವ್ಯವಹಾರ ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.