ಅಂಕಣಗಳುಇರಾನ್ ಯುದ್ಧದಲ್ಲಿ ಅನಿರೀಕ್ಷಿತ ಗೆಲುವು ಕಂಡ ಕ್ಯಾಲಿಫೋರ್ನಿಯಾದ ಪಿಸ್ತಾಶಿಯೊ ಕಿಂಗ್ಸ್! (ಜಾಗತಿಕ ಜಗಲಿ)
ಮೇ ತಿಂಗಳಲ್ಲಿ, ಪ್ರತಿ ಪೌಂಡ್ (0.45 ಕೆಜಿ) ಪಿಸ್ತಾಶಿಯೊ ಅಮೆರಿಕದಲ್ಲಿ 5.30 ಡಾಲರ್ಗೆ (ಅಂದಾಜು 509 ರೂಪಾಯಿ) ಮಾರಾಟವಾಗುತ್ತಿತ್ತು ಎಂದು ಮಾರುಕಟ್ಟೆ ಮಾಹಿತಿ ಕಂಪನಿ ಎಕ್ಸ್ಪಾನಾ ತಿಳಿಸಿದೆ.