ಪಿಲಿಪೈನ್ಸ್

ಪಿಲಿಪೈನ್ಸ್ನಿಂದ ಬಂದ ಅಭಿಮಾನಿಯನ್ನು ಭೇಟಿಯಾದ ರಾಕಿಂಗ್ ಸ್ಟಾರ್ ಯಶ್, ಫೋಟೋಗಳು!
ಸ್ಯಾಂಡಲ್ ವುಡ್ ರಾಕಿ ಬಾಯ್ "ಕೆಜಿಎಫ್" ಚಿತ್ರ ಅವರಿಗೆ ಅದ್ಯಾವ ಪರಿ ಜನಪ್ರಿಯತೆ ತಂದುಕೊಟ್ಟಿದೆ ಎನ್ನಲು ಈ ಸುದ್ದಿಯೊಂದು ಚಿಕ್ಕ ಉದಾಹರಣೆ ಮಾತ್ರ. ಪಿಲಿಪೈನ್ಸ್ ದೇಶದ ಅಭಿಮಾನಿಯೊಬ್ಬ ಬೆಂಗಳೂರಿಗೆ ಬಂದಿದ್ದು ಆತನನ್ನು ಯಶ್ ಭೇಟಿಯಾಗಿದ್ದಾರೆ.

ಕತ್ತೆ ಬಳಿಕ ಇದೀಗ ಬೀದಿ ನಾಯಿ ರಫ್ತಿಗೆ ಮುಂದಾದ 'ಭಿಕಾರಿ' ಪಾಕಿಸ್ತಾನ!
ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಇತರ ದೇಶಗಳ ಮುಂದೆ ದೇಹೀ ಎಂದು ಬೇಡಿಕೊಳ್ಳುತ್ತಿದ್ದಾರೆ. ಆದರೆ ಯಾವುದೇ ದೇಶ ಅನುದಾನ ನೀಡಲು ಮುಂದಾಗುತ್ತಿಲ್ಲ.

