ಪಿಲಿಕುಳ ಮೃಗಾಲಯ

ಮಂಗಳೂರು: ಪಿಲಿಕುಳ ಮೃಗಾಲಯದಲ್ಲಿ 12 ಪಕ್ಷಿ ಪ್ರಭೇದಗಳಿಗೆ ಸಂಗಾತಿ ಸಮಸ್ಯೆ!
ಸಂಗಾತಿಗಳಿಲ್ಲದ ಹೆಚ್ಚಿನ ಪ್ರಾಣಿಗಳು ಖಿನ್ನತೆಯ ಲಕ್ಷಣಗಳನ್ನು ತೋರಿಸುತ್ತವೆ ಹೀಗಾಗಿ ಅವುಗಳನ್ನು ನಿರ್ವಹಿಸಲು ಕಷ್ಟ ಎಂದು ಕಾರ್ಯಕರ್ತರು ಹೇಳುತ್ತಾರೆ.

ಪಿಲಿಕುಳದ ಆಕರ್ಷಣೆ ಕೇಂದ್ರವಾಗಿದ್ದ ಹುಲಿ 'ವಿಕ್ರಮ್' ಇನ್ನಿಲ್ಲ
21 ವರ್ಷದ ಬಂಗಾಳಿ ಹುಲಿ 'ವಿಕ್ರಮ್' ಪಿಲಿಕುಳ ಜೈವಿಕ ಉದ್ಯಾನದಲ್ಲಿ ಸೋಮವಾರ ನಿಧನವಾಗಿದೆ.

