ರಾಜ್ಯಚುನಾವಣೆಯಲ್ಲಿ ಬ್ಯುಸಿಯಿದ್ದರೂ ಪಿಯಾನೋ ನುಡಿಸುವ ಪುಟ್ಟ ಪೋರಿ ಪ್ರತಿಭೆಗೆ ಮನಸೋತ ಪ್ರಧಾನಿ ಮೋದಿ!
ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದು, ಚುನಾವಣಾ ಪ್ರಚಾರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬ್ಯೂಸಿಯಾಗಿದ್ದಾರೆ. ಈ ನಡುವಲ್ಲೂ ಪುಟ್ಟ ಪ್ರತಿಭೆಗಳ ಗುರುತಿಸಿ, ಅವರನ್ನು ಶ್ಲಾಘಿಸುವುದನ್ನು ಮಾತ್ರ ಮೋದಿಯವರು ಮರೆತಿಲ್ಲ.