ಫೀಫಾ ವಿಶ್ವ ಕಪ್ 2018ಫೀಫಾ ವಿಶ್ವಕಪ್ 2018: ಫುಟ್ಬಾಲ್ ಕ್ಷೇತ್ರದ ಅತ್ಯುತ್ತಮ ರೆಫರಿ 'ಪಿಯರ್ಲುಗಿ ಕೊಲಿನಾ'
ಫುಟ್ಬಾಲ್ ಕ್ಷೇತ್ರದ ಪ್ರಮುಖ ದಂತಕಥೆ ಆಟಗಾರರ ಕುರಿತು ಎಲ್ಲರೂ ಕೇಳಿರಬಹುದು. ಅತ್ಯುತ್ತಮ ಆಟಗಾರರೊಂದಿಗೆ ಅತ್ಯುತ್ತಮ ರೆಫರಿಗಳೂ ಕೂಡ ಇರುತ್ತಾರೆ. ಈ ಪೈಕಿ 'ಮಹಾ ಹಠಮಾರಿ' ತೀರ್ಪುಗಾರ ಕು'ಖ್ಯಾತಿ' ಪಡೆದಿರುವ ಪಿಯರ್ಲುಗಿ ಕೊಲಿನಾ ಕೂಡ ಒಬ್ಬರು.