ಪಿಪಿಇ

ರಾಜ್ಯದಲ್ಲಿ H3N2 ಅಬ್ಬರ: ಆರೋಗ್ಯ ಕಾರ್ಯಕರ್ತರಿಗೆ ಪಿಪಿಇ, ಫ್ಲೂ ಲಸಿಕೆ ಕಡ್ಡಾಯ, ಆರೋಗ್ಯ ಇಲಾಖೆ ಮಾರ್ಗಸೂಚಿ
ರಾಜ್ಯ

ರಾಜ್ಯದಲ್ಲಿ H3N2 ಅಬ್ಬರ: ಆರೋಗ್ಯ ಕಾರ್ಯಕರ್ತರಿಗೆ ಪಿಪಿಇ, ಫ್ಲೂ ಲಸಿಕೆ ಕಡ್ಡಾಯ, ಆರೋಗ್ಯ ಇಲಾಖೆ ಮಾರ್ಗಸೂಚಿ

ರಾಜ್ಯದ ಅನೇಕ ಭಾಗಗಳಲ್ಲಿ ಇನ್‌ಫ್ಲುಯೆಂಜಾ ಮಾದರಿಯ ಅನೇಕ ಪ್ರಕರಣಗಳು ವರದಿಯಾಗುತ್ತಿದ್ದು, ಹೊಸ ಆತಂಕಕ್ಕೆ ಕಾರಣವಾಗಿದೆ. ದೀರ್ಘಕಾಲದ ಅನಾರೋಗ್ಯ ಮತ್ತು ಬಿಟ್ಟೂಬಿಡದೆ ಕಾಡುವ ಕೆಮ್ಮಿ, ನೆಗಡಿ, ಜ್ವರದಿಂದ ಜನರು ನರಳುತ್ತಿದ್ದಾರೆ...

ಮಂಗಳೂರು: ಪಿಪಿಇ ರಕ್ಷಾ ಕವಚ ಧರಿಸಿ ಕರ್ತವ್ಯ ನಿರ್ವಹಿಸುವ ಬಸ್ ಕಂಡಕ್ಟರ್!
ರಾಜ್ಯ

ಮಂಗಳೂರು: ಪಿಪಿಇ ರಕ್ಷಾ ಕವಚ ಧರಿಸಿ ಕರ್ತವ್ಯ ನಿರ್ವಹಿಸುವ ಬಸ್ ಕಂಡಕ್ಟರ್!

ಕೋವಿಡ್-19 ಭೀತಿಯಿಂದಾಗಿ ಕರ್ತವ್ಯ ನಿರತ ಬಸ್ ಕಂಡಕ್ಟರ್ ಒಬ್ಬರು ಪಿಪಿಇ ( ಪರ್ಸನಲ್ ಪ್ರೊಟೆಕ್ಟೀವ್ ಇಕ್ವೆಪ್ ಮೆಂಟ್)  ಧರಿಸಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ

3 ಲಕ್ಷ ಪಿಪಿಇ ಕಿಟ್ ಖರೀದಿಗೆ ರಾಜ್ಯ ಸರ್ಕಾರ ಆದೇಶ 
ರಾಜ್ಯ

3 ಲಕ್ಷ ಪಿಪಿಇ ಕಿಟ್ ಖರೀದಿಗೆ ರಾಜ್ಯ ಸರ್ಕಾರ ಆದೇಶ 

ಕೊರೋನಾ ಯೋಧರೆಂದು ಹೇಳಲಾಗುತ್ತಿರುವ ವೈದ್ಯರ ಸುರಕ್ಷತೆಗಾಗಿ ರಾಜ್ಯ ಸರ್ಕಾರ 3 ಲಕ್ಷ ವೈಯಕ್ತಿಕ ಸುರಕ್ಷಾ ಸಾಧನಗಳ (ಪಿಪಿಇ ಕಿಟ್) ಖರೀದಿಗೆ ಆದೇಶಿಸಿದೆ. 

ಚೀನಾದಿಂದ ಬಂದಿದ್ದ 50 ಸಾವಿರ ಪಿಪಿಇ ಗಳನ್ನು ತಿರಸ್ಕರಿಸಿದ ಅಸ್ಸಾಂ! 
ದೇಶ

ಚೀನಾದಿಂದ ಬಂದಿದ್ದ 50 ಸಾವಿರ ಪಿಪಿಇ ಗಳನ್ನು ತಿರಸ್ಕರಿಸಿದ ಅಸ್ಸಾಂ! 

ಚೀನಾದಿಂದ ಆಮದು ಮಾಡಿಕೊಳ್ಳಲಾಗಿದ್ದ ಬರೊಬ್ಬರಿ 50,000 ಪಿಪಿಇ (ಪರ್ಸ್ನಲ್ ಪ್ರೊಟೆಕ್ಟೀವ್ ಕಿಟ್) ಗಳನ್ನು ಬಳಕೆ ಮಾಡದಿರಲು ಅಸ್ಸಾಂ ಸರ್ಕಾರ ನಿರ್ಧರಿಸಿದೆ. 

ನೀರು, ಆಹಾರವಿಲ್ಲದೇ ಸತತ 12 ಗಂಟೆಗಳು ಪಿಪಿಇ ಧರಿಸಿ ವೈದ್ಯರು ನಮಗಾಗಿ ಎಷ್ಟೆಲ್ಲಾ ಕಷ್ಟಪಡುತ್ತಿದ್ದಾರೆ ನೋಡಿ...!
ರಾಜ್ಯ

ನೀರು, ಆಹಾರವಿಲ್ಲದೇ ಸತತ 12 ಗಂಟೆಗಳು ಪಿಪಿಇ ಧರಿಸಿ ವೈದ್ಯರು ನಮಗಾಗಿ ಎಷ್ಟೆಲ್ಲಾ ಕಷ್ಟಪಡುತ್ತಿದ್ದಾರೆ ನೋಡಿ...!

"ಪಿಪಿಇಗಳನ್ನು ನಿರಂತರವಾಗಿ 12 ಗಂಟೆಗಳ ಕಾಲ ಧರಿಸುವುದು ಮತ್ತೊಂದು ಸವಾಲಿನ ಸಂಗತಿ ಪ್ರಯೋಗಾಲಯದಲ್ಲಿ ಬೆವರು ಹರಿಯುತ್ತಿದ್ದರೂ ಬಾತ್‍ರೂಮ್ ಗೆ ಹೋಗುವುದಕ್ಕೆ ಆಗುವುದಿಲ್ಲ ಅಥವಾ ದಣಿವಾರಿಸಿಕೊಳ್ಳುವುದಕ್ಕೆ ನೀರು ಕುಡಿಯುವುದಕ್ಕೂ ಆಗುವುದಿಲ್ಲ"

ಈಗಲೇ ಪಿಪಿಇಗಳ ಕೊರತೆ ಎದುರಾಗಿದೆ, ಕೊರೋನಾ 3ನೇ ಹಂತ ತಲುಪಿದರೆ ಪರಿಸ್ಥಿತಿ ಹೇಗೆ?: ವೈದ್ಯರ ಆತಂಕ
ರಾಜ್ಯ

ಈಗಲೇ ಪಿಪಿಇಗಳ ಕೊರತೆ ಎದುರಾಗಿದೆ, ಕೊರೋನಾ 3ನೇ ಹಂತ ತಲುಪಿದರೆ ಪರಿಸ್ಥಿತಿ ಹೇಗೆ?: ವೈದ್ಯರ ಆತಂಕ

ಕೊರೋನಾ ವೈರಸ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರಾಜ್ಯದಲ್ಲಿ ಯಾವುದೇ ಸಂದರ್ಭದಲ್ಲಿ ಕೊರೋನಾ ಪ್ರಕರಣಗಳ ಸುನಾಮಿಯೇ ಏಳಬಹುದು, ಇದರಿಂದ ಆರೋಗ್ಯ ವ್ಯವಸ್ಥೆ ಮೇಲೆ ಗಂಭೀರ ಬೀಳಲಿದ್ದು, ಈಗಾಗಲೇ ವೈಯಕ್ತಿಕ ರಕ್ಷಣಾ ಕವಚಗಳ (ಪಿಪಿಇ) ಕೊರತೆ ಎದುರಾಗಿದೆ ಎಂದ ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.