ಪಿತೃಪ್ರಧಾನ ವ್ಯವಸ್ಥೆ

ಸಂಪೂರ್ಣ 'ವಂದೇ ಮಾತರಂ' ಹಾಡುವಂತೆ ರಾಹುಲ್ ಗಾಂಧಿಗೆ ಸವಾಲೆಸೆದ ಬಿಜೆಪಿ ಸಂಸದೆ; ಬಾಲಿವುಡ್ ನಟ ಹೃತಿಕ್ ರೋಷನ್ ಪ್ರತಿಕ್ರಿಯೆ
ಸಾಮಾಜಿಕ ಜಾಲತಾಣ ಮತ್ತು ಡಿಜಿಟಲ್ ಸಂವಹನ ವಿಭಾಗದ ಕಾಂಗ್ರೆಸ್ನ ರಾಷ್ಟ್ರೀಯ ಸಂಚಾಲಕಿ ರುಚಿರಾ ಚತುರ್ವೇದಿ ಅವರು ಒಂದು ತಿಂಗಳ ಹಿಂದೆ ಹಂಚಿಕೊಂಡಿದ್ದ ಈ ವಿಡಿಯೋಗೆ ನಟ ಪ್ರತಿಕ್ರಿಯಿಸಿದ್ದಾರೆ.

ಅಣ್ಣಾ, ಸ್ವಲ್ಪ ನಿಲ್ಲಿ...: 'ಪುರುಷ ಪ್ರಧಾನ ವ್ಯವಸ್ಥೆಯನ್ನು ಧ್ವಂಸಗೊಳಿಸಿ' ಎಂದಿದ್ದ ರಾಹುಲ್ ಗಾಂಧಿ ವಿರುದ್ಧ ಕಂಗನಾ ರಣಾವತ್ ವಾಗ್ದಾಳಿ
ಆಭರಣ ಬ್ರ್ಯಾಂಡ್ನ 36 ಸೆಕೆಂಡುಗಳ 'ರಕ್ಷಾಬಂಧನ' ಜಾಹೀರಾತಿನಲ್ಲಿ ಸನೋನ್ ಧರಿಸಿದ್ದ ಉಡುಪಿನ ಕುರಿತು ಟೀಕೆಗಳು ವ್ಯಕ್ತವಾಗಿದ್ದಾಗ, ಮಂಗಳವಾರ ರಾಹುಲ್ ಗಾಂಧಿ ನಟಿಯ ಬೆಂಬಲಕ್ಕೆ ನಿಂತಿದ್ದರು.

