ರಾಜ್ಯಇಂದಿರಾ ಗಾಂಧಿ ಪ್ರಧಾನಿಯಾಗುವುದನ್ನು 'ಪಿತೃ ಪ್ರಧಾನ ವ್ಯವಸ್ಥೆ' ತಡೆಯಲಿಲ್ಲ: Nirmala Sitharaman
ಮಹಿಳಾ ಸಬಲೀಕರಣದ ಕುರಿತ ಪ್ರಶ್ನೆಗೆ ಉತ್ತರಿಸಿದ ನಿರ್ಮಲಾ ಸೀತಾರಾಮನ್, ಪಿತೃಪ್ರಭುತ್ವವು ಎಡಪಂಥೀಯರು ಕಂಡುಹಿಡಿದ ಪರಿಕಲ್ಪನೆಯಾಗಿದೆ. ಭಾರತದಲ್ಲಿ ಮಹಿಳೆಯರು ಬಯಸಿದ್ದನ್ನು ಸಾಧಿಸಲು ಪಿತೃ ಪ್ರಧಾನ ವ್ಯವಸ್ಥೆಯು ತಡೆದಿದ್ದರೆ, ಇಂದಿರಾ ಗಾಂಧಿ ಅದನ್ನು ಹೇಗೆ ಪ್ರಧಾನಿಯಾದರು?