ರಾಜ್ಯ'ಕಾವೇರಿ' ಪೋರ್ಟಲ್ ಸಮಸ್ಯೆ ಹಿಂದೆ ಪಿತೂರಿ ಶಂಕೆ: ಕಂದಾಯ ಇಲಾಖೆಯ ಅನುಮಾನ
ನೋಂದಣಿ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಆನ್ಲೈನ್ನಲ್ಲಿ ತೆಗೆದುಕೊಳ್ಳುವ ಹಿಂದಿನ ಉದ್ದೇಶವೆಂದರೆ ಆನ್ಲೈನ್ನಲ್ಲಿ ಮಾತ್ರ ಶುಲ್ಕವನ್ನು ಪಾವತಿಸುವ ಮೂಲಕ ಇಡೀ ಪ್ರಕ್ರಿಯೆಯನ್ನು ಪಾರದರ್ಶಕಗೊಳಿಸುವುದಾಗಿತ್ತು. ಇದು ಮಧ್ಯವರ್ತಿಗಳ ಲಂಚ ಹಾವಳಿಯಿಂದ ತಪ್ಪಿಸಿ ಪ್ರಕ್ರಿಯೆಯನ್ನು ಸುಗಮಗೊಳಿಸುವುದಾಗಿತ್ತು.