ಪಿಡಬ್ಲ್ಯುಡಿ ಅಧಿಕಾರಿ

ನಾಲ್ಕು ವರ್ಷಗಳಿಂದ ಪಂಚಾಯಿತಿ ಸಮಿತಿ ಸಭೆಗಳಿಗೆ ಗೈರು; ಹಮೀರ್ಪುರದ ಪಿಡಬ್ಲ್ಯುಡಿ ಅಧಿಕಾರಿಗೆ 5 ರೂ ದಂಡ!
ಹರೀಶ್ ಶರ್ಮಾ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಹಮೀರ್ಪುರ ಪಂಚಾಯಿತಿ ಸಮಿತಿಯ ತ್ರೈಮಾಸಿಕ ಸಭೆ ನಡೆಯಿತು.

ಕಾನ್ಪುರ: ಪಿಡಬ್ಲ್ಯುಡಿ ಅಧಿಕಾರಿ ಕಾರು ಡಿಕ್ಕಿಯಾಗಿ ಮೂವರು ವೃದ್ಧ ರೈತರು ಸಾವು, ಚಾಲಕನ ಬಂಧನ!
ಕಾನ್ಪುರ ಜಿಲ್ಲೆಯ ಬಿಲ್ಹೌರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಿಡಬ್ಲ್ಯುಡಿ ಅಧಿಕಾರಿಗೆ ಸೇರಿದ ಕಾರು ಡಿಕ್ಕಿಯಾಗಿ ಮೂವರು ವೃದ್ಧ ರೈತರು ಮೃತಪಟ್ಟಿದ್ದಾರೆ.

