ದೇಶಘಾಜಿಯಾಬಾದ್ ನಲ್ಲಿ ಪಿಟ್ ಬುಲ್ ಸೇರಿದಂತೆ 3 ತಳಿಗಳಿಗೆ ನಿಷೇಧ; 1 ಕ್ಕಿಂತ ಹೆಚ್ಚು ನಾಯಿ ಇರುವಂತಿಲ್ಲ!
ಇತ್ತೀಚಿನ ದಿನಗಳಲ್ಲಿ ಪಿಟ್ ಬುಲ್ ತಳಿಯ ನಾಯಿಗಳು ಮಾರಣಾಂತಿಕ ದಾಳಿ ನಡೆಸುತ್ತಿರುವುದು ವರದಿಯಾಗುತ್ತಿದ್ದು, ಘಾಜಿಯಾಬಾದ್ ಸ್ಥಳೀಯ ಆಡಳಿತ ಪಿಟ್ ಬುಲ್ ಸೇರಿದಂತೆ 3 ತಳಿಗಳಿಗೆ ನಿಷೇಧ ವಿಧಿಸಿದೆ.