ಭಾರತದ ಖ್ಯಾತ ಗಾಲ್ಫ್ ಆಟಗಾರ ಅನಿರ್ಬಾನ್ ಲಾಹಿರಿ ಪ್ರಸಕ್ತ ಸ್ಮಾಲ್ ಬಿಸಿನೆಸ್ ಕನ್ವೆಷನ್ ಚಾಂಪಿಯನ್ಶಿಪ್ನಲ್ಲಿ ಜಂಟಿ 16ನೇ ಸ್ಥಾನ ಪಡೆಯುವ ಮೂಲಕ ಮುಂದಿನ ವರ್ಷ ನಡೆಯಲಿರುವ ಪಿಜಿಎ ಟೂರ್ ಚಾಂಪಿಯನ್ಶಿಪ್ಗೆ ಅರ್ಹತೆ ಪಡೆದುಕೊಂಡಿದ್ದಾರೆ.