ರಾಜ್ಯವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಆನ್ಲೈನ್ನಲ್ಲಿ ಯುಜಿ, ಪಿಜಿ ಕೋರ್ಸ್ ಆರಂಭ
ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಪ್ರಸಕ್ತ ಶೈಕ್ಷಣಿಕ ವರ್ಷದಿಂದ ವಿವಿಧ ವಿಷಯಗಳಲ್ಲಿ ಆನ್ಲೈನ್ ಕೋರ್ಸ್ಗಳನ್ನು ನೀಡಲಿದೆ. ಈ ಮೂಲಕ ಕೋರ್ಸ್ ಗಳನ್ನು ಆನ್ ಲೈನ್ ನಲ್ಲಿ ನೀಡುವ ದೇಶದ ಮೊದಲ ತಾಂತ್ರಿಕ ವಿಶ್ವವಿದ್ಯಾಲಯವಾಗಿದೆ.