ಪಿಚ್ ಕ್ಯುರೇಟರ್
'ಅವರ ಸೂಚನೆಗಳಂತೆ ಮಾಡಿದ್ದೇನೆ': ಈಡನ್ ಗಾರ್ಡನ್ಸ್ ಪಿಚ್ ವಿವಾದದ ಬಗ್ಗೆ ಮೌನ ಮುರಿದ ಪಿಚ್ ಕ್ಯುರೇಟರ್
ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ಸೋಲಿನ ನಂತರ ಈಡನ್ ಗಾರ್ಡನ್ಸ್ ಪಿಚ್ ಸುತ್ತಲೂ ಸಾಕಷ್ಟು ಚರ್ಚೆಗಳು ನಡೆದಿವೆ. ಅನೇಕ ಮಾಜಿ ಕ್ರಿಕೆಟಿಗರು ಇದು ಟೆಸ್ಟ್ ಕ್ರಿಕೆಟ್ನ ಭವಿಷ್ಯಕ್ಕೆ ಹಾನಿಕಾರಕ ಎಂದು ಟೀಕಿಸಿದ್ದಾರೆ.

ಈಡನ್ ಗಾರ್ಡನ್ಸ್ ನ ಪಿಚ್ ಕ್ಯುರೇಟರ್ ಪ್ರಭೀರ್ ಮುಖರ್ಜಿ ನಿಧನ
ಈಡನ್ ಗಾರ್ಡನ್ಸ್ ನ ಪಿಚ್ ಕ್ಯುರೇಟರ್ ಪ್ರಭೀರ್ ಮುಖರ್ಜಿ (86) ಜೂ.1 ರಂದು ಕೋಲ್ಕತಾದ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.

