ರಾಜ್ಯಶೀಘ್ರದಲ್ಲೇ ಪಿಗ್ಮಿ ಸಂಗ್ರಾಹಕರ ಮೂಲಕವೂ ಗೃಹಸಾಲ ಪಾವತಿ: ಇಲ್ಲಿದೆ ಹೆಚ್ಚಿನ ಮಾಹಿತಿ
ಸರ್ಕಾರ ನಿರ್ಮಿಸಿದ ಅಪಾರ್ಟ್ಮೆಂಟ್ಗಳಲ್ಲಿ ಕೈಗೆಟುಕುವ ಫ್ಲ್ಯಾಟ್ಗಳನ್ನು ಖರೀದಿಸಿದ ಬಡವರಿಗೆ ಗೃಹ ಸಾಲವನ್ನು ಸುಲಭವಾಗಿ ಪಾವತಿಸಲು ವಸತಿ ಇಲಾಖೆ ಶೀಘ್ರದಲ್ಲೇ ಹೊಸ ಮಾರ್ಗವನ್ನು ಪರಿಚಯಿಸುತ್ತಿದೆ. ಸಮನಾದ ಮಾಸಿಕ ಕಂತುಗಳನ್ನು (ಇಎಂಐ) ಪಾವತಿಸುವ ಬದಲು, ಅವರು ಪಿಗ್ಮಿ ಸ್ಂಗ್ರಹಕಾರರ ಮೂಲಕ ಪ್ರತಿದಿನ ಸಣ್ಣ ಮೊತ್ತವನ್ನು ಪಾವತಿಸಲು ಅವಕಾಶ ಕಲ್ಪಿಸಲಾಗುತ್ತಿದೆ.