ದೇಶಪಿಕ್ನಿಕ್ ಗೆ ಬಂದಿದ್ದ ನವವಿವಾಹಿತೆ ಮೇಲೆ ಗಂಡನೆದುರೇ Gang-Rape: 8 ಮಂದಿಗೆ ಜೀವಾವಧಿ ಶಿಕ್ಷೆ!
ಪತಿಯನ್ನು ಮರಕ್ಕೆ ಕಟ್ಟಿದ ದುಷ್ಕರ್ಮಿಗಳು ಆತನ ಕಣ್ಣೆದುರೇ ಪತ್ನಿಯನ್ನು ಹಿಡಿದೆಳೆದಿದ್ದಾರೆ. ಅಲ್ಲದೆ ಆಕೆಯನ್ನು ಆತನ ಮುಂದೆಯೇ ವಿವಸ್ತ್ರಗೊಳಿಸಿ ಒಬ್ಬರ ಬಳಿಕ ಒಬ್ಬರು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.