ವಿದೇಶIran ರಹಸ್ಯ ಪರಮಾಣು ತಾಣ 'Pickaxe Mountain' ಮೇಲೆ Israel ಕಣ್ಣು; Trump ಕೈ ಸೇರಿದ ಗುಪ್ತಚರ ವರದಿ..!
ಇರಾನ್ ತನ್ನ ಅಣು ಕಾರ್ಯಕ್ರಮದ ಕುರಿತು ನಡೆಯುತ್ತಿರುವ ಮಾತುಕತೆಗಳಲ್ಲಿ ಪ್ರಾಮಾಣಿಕವಾಗಿ ನಡೆದುಕೊಳ್ಳುತ್ತಿಲ್ಲ ಮತ್ತು ರಹಸ್ಯವಾಗಿ ಅಣು ಚಟುವಟಿಕೆಗಳನ್ನು ಮತ್ತಷ್ಟು ವಿಸ್ತರಿಸುತ್ತಿದೆ ಎಂಬ ಗಂಭೀರ ಆರೋಪಗಳೊಂದಿಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಟ್ರಂಪ್ ಅವರನ್ನು ಭೇಟಿಯಾಗಲಿದ್ದಾರೆ.