ರಾಜಕೀಯರಾಜ್ಯದ ಜನರ ಹಣ ಕೊಳ್ಳೆ ಹೊಡೆಯುತ್ತಿರುವ CM-DCM ಜನರ ಕಣ್ಣಿಗೆ ದೊಡ್ಡ 'ಪಿಕ್ ಪಾಕೆಟರ್'ನಂತೆ ಕಾಣುತ್ತಿದ್ದಾರೆ: ಪ್ರಹ್ಲಾದ್ ಜೋಶಿ
ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದರೂ, ಹೆಚ್ಚುವರಿ ಹಣ ಜನರಿಗೆ, ರೈತರಿಗೆ ವಿನಿಯೋಗವಾಗುತ್ತಿದೆ ಎ೦ದು ಪು೦ಖಾನುಪು೦ಖವಾಗಿ ಸಿಎಂ ಸುಳ್ಳು ಹೇಳಿದ್ದಾರೆ. ಜನರೆದುರು ಸುಳ್ಳು ಹೇಳಲು ನಿಮಗೆ ನಾಚಿಕೆ ಆಗುವುದಿಲ್ಲವೇ?