ರಾಜ್ಯಬೆಂಗಳೂರು: ಗಣೇಶ ಹಬ್ಬದ ಮೊದಲ ದಿನವೇ 1.52 ಲಕ್ಷ ಮೂರ್ತಿ ವಿಸರ್ಜನೆ, 10,000ಕ್ಕೂ ಹೆಚ್ಚು ಪಿಒಪಿ ಮೂರ್ತಿ
ಗಣೇಶ ಹಬ್ಬದ ಮೊದಲ ದಿನವಾದ ಸೋಮವಾರ ಬಿಬಿಎಂಪಿ ವ್ಯಾಪ್ತಿಯಲ್ಲಿ 418 ಸಂಚಾರಿ ವಿಸರ್ಜನಾ ಟ್ಯಾಂಕ್ಗಳು ಮತ್ತು 39 ಕಲ್ಯಾಣಿಗಳಲ್ಲಿ ಒಟ್ಟು 1,52,965 ಮೂರ್ತಿ ವಿಸರ್ಜನೆ ನಡೆದಿದೆ. ಇದರಲ್ಲಿ 10,000 ಕ್ಕೂ ಹೆಚ್ಚು ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಮೂರ್ತಿಗಳಾಗಿವೆ.