ಪಿಒಪಿ ಗಣೇಶ ಮೂರ್ತಿ

ಹಲನಾಯಕನಹಳ್ಳಿ ಕೆರೆಯಿಂದ 700 ಕೆಜಿಗೂ ಹೆಚ್ಚು ಪಿಒಪಿ ಗಣೇಶ ಮೂರ್ತಿ, ತ್ಯಾಜ್ಯ ತೆರವು!
'ವಿ ಆರ್ ಆರಂಭ್' (We Are Aarambh) ಎಂಬ ತ್ಯಾಜ್ಯ-ಮುಕ್ತ (zero-waste) ಪರಿಕಲ್ಪನೆಯ ಸ್ಟಾರ್ಟಪ್, ಭಾನುವಾರ ಈ ಸ್ವಚ್ಛತಾ ಅಭಿಯಾನವನ್ನು ನಡೆಸಿತು.

ಬೆಂಗಳೂರಲ್ಲಿ POP ಗಣೇಶ ಮೂರ್ತಿ ಮಾರಾಟಕ್ಕೆ GBA ಬ್ರೇಕ್; ನಿಯಮ ಉಲ್ಲಂಘಿಸಿದರೆ ಕ್ರಿಮಿನಲ್ ಕೇಸ್!
ಗಣೇಶ ಮೂರ್ತಿಗಳನ್ನು ಮನೆಯಲ್ಲೇ ಬಕೆಟ್‌ಗಳಲ್ಲಿ ವಿಸರ್ಜಿಸಿ, ವಿಸರ್ಜನೆಯ ಬಳಿಕ ಉಳಿಯುವ ಮಣ್ಣನ್ನು ತೋಟಗಾರಿಕೆ ಹಾಗೂ ಹೂವಿನ ಕುಂಡಗಳಿಗೆ ಬಳಸುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುವುದು.

POP ಗಣೇಶ ಮೂರ್ತಿಗಳ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ
ಪಿಒಪಿ ವಿಗ್ರಹಗಳು ಪರಿಸರದ ಮೇಲೆ, ವಿಶೇಷವಾಗಿ ಜಲಮೂಲಗಳ ಮೇಲೆ ಬೀರುವ ಪರಿಣಾಮವನ್ನು ಅರ್ಜಿದಾರರು ಎತ್ತಿ ತೋರಿಸಿದ್ದಾರೆ. ಪಿಒಪಿ ವಿಗ್ರಹಗಳ ನಿಷೇಧದ ಆದೇಶವನ್ನು ಪಾಲಿಸುತ್ತಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

ಗಣೇಶ ಚತುರ್ಥಿಗೆ BBMP ಸಿದ್ಧತೆ: PoP ಗಣೇಶ ಮೂರ್ತಿಗಳ ವಶಪಡಿಸಿಕೊಳ್ಳಲು ಪಾಲಿಕೆ ಮುಂದು; ಆದರೆ ವಿಲೇವಾರಿ ಹೇಗೆ?
ಇಲ್ಲಿಯವರೆಗೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB), ಜಿಲ್ಲಾಡಳಿತಗಳು ಮತ್ತು ಮಹಾನಗರ ಪಾಲಿಕೆಗಳು ರಾಜ್ಯದಲ್ಲಿ ಸುಮಾರು 5,000 ಪಿಒಪಿ ವಿಗ್ರಹಗಳನ್ನು ವಶಪಡಿಸಿಕೊಂಡಿವೆ.

ವಿನಾಯಕ ಚತುರ್ಥಿ: PoP ಗಣೇಶ ಮೂರ್ತಿಗಳ ಮೇಲೆ ಪಾಲಿಕೆ ಹದ್ದಿನ ಕಣ್ಣು; ಸಮಿತಿ ರಚನೆಗೆ ಆದೇಶ
ನಗರದಲ್ಲಿ ಗಣೇಶ ಹಬ್ಬದ ಆಚರಣೆಯ ಸಲುವಾಗಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಮಹತ್ವದ ಸಭೆ ನಡೆಸಿದರು.

