ವಿದೇಶಗಲಭೆ ಪೀಡಿತ PoKಗೆ ಸೈನಿಕರನ್ನು ಹೊತೊಯ್ಯುತ್ತಿದ್ದ Pak ಸೇನಾ ಹೆಲಿಕಾಪ್ಟರ್ ಪತನ; 21 ಸೈನಿಕರು ಸಾವು
ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (PoK) ಮುಜಫರಾಬಾದ್ನಲ್ಲಿ MI -17 ಸೇನಾ ಹೆಲಿಕಾಪ್ಟರ್ ಪತನಗೊಂಡಿದೆ. ಈ ಅಪಘಾತವು ಪಾಕಿಸ್ತಾನದ ಮಿಲಿಟರಿ ಮೂಲಸೌಕರ್ಯ ಮತ್ತು ವಾಯುಯಾನ ಭದ್ರತೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.