ವಿದೇಶಪಾಕ್ ಆಕ್ರಮಿತ ಕಾಶ್ಮೀರ: ಪ್ರತಿಭಟನಾಕಾರರ ಮೇಲೆ Pak ಸೈನಿಕರಿಂದ ಗುಂಡಿನ ದಾಳಿ; 16 ಸಾವು
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ರಾವಲ್ಕೋಟ್ನಲ್ಲಿ ಮತ್ತೊಂದು ದುರಂತ ಮತ್ತು ರಕ್ತಸಿಕ್ತ ಘಟನೆ ನಡೆದಿದೆ. ನಗರದ ಈದ್ಗಾ ಮೈದಾನದಲ್ಲಿ ನೆರೆದಿದ್ದ ಸಾವಿರಾರು ನಿರಾಯುಧ ಪ್ರತಿಭಟನಾಕಾರರ ಮೇಲೆ ಪಾಕಿಸ್ತಾನಿ ಸೈನಿಕರು ಗುಂಡು ಹಾರಿಸಿದ್ದು 16 ಮಂದಿ ಮೃತಪಟ್ಟಿದ್ದಾರೆ.