ಪಿಐಬಿ

ಪ್ರತಿ ಶನಿವಾರ ಬ್ಯಾಂಕ್‌ಗಳಿಗೆ ರಜೆ ಎಂಬುದು ಸುಳ್ಳು ಸುದ್ದಿ: ಕೇಂದ್ರ ಸರ್ಕಾರ ಸ್ಪಷ್ಟನೆ
ಹಣಕಾಸು ಸಚಿವಾಲಯವು(ಹಣಕಾಸು ಸೇವೆಗಳ ಇಲಾಖೆ) ಹೊರಡಿಸಿದೆ ಎಂದು ಹೇಳಲಾದ ಗೆಜೆಟ್ ಅಧಿಸೂಚನೆಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

'ನ್ಯೂಸ್ ಹೆಡ್‌ಲೈನ್ಸ್' ಯೂಟ್ಯೂಬ್ ಚಾನೆಲ್ ಪ್ರಧಾನಿ ಮೋದಿ, ಚು.ಆಯೋಗ, ಸಿಜೆಐ ವಿರುದ್ಧ ನಕಲಿ ಸುದ್ದಿಗಳ ಹರಡುತ್ತಿದೆ: ಪಿಐಬಿ
'ನ್ಯೂಸ್ ಹೆಡ್‌ಲೈನ್ಸ್' ಎಂಬ ಯೂಟ್ಯೂಬ್ ಚಾನೆಲ್ ಪ್ರಧಾನಮಂತ್ರಿ ನರೇಂದ್ರ ಮೋದಿ, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಮತ್ತು ಚುನಾವಣಾ ಆಯೋಗದ ವಿರುದ್ಧ ಸುಳ್ಳು ಸುದ್ದಿಗಳನ್ನು ಹರಡುತ್ತಿದೆ ಎಂದು ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (ಪಿಐಬಿ) ಮಂಗಳವಾರ ಹೇಳಿದೆ.

ಉದ್ಯೋಗಾಕಾಂಕ್ಷಿಗಳೇ ಎಚ್ಚರ: ಸರ್ವ ಶಿಕ್ಷಾ ಅಭಿಯಾನದ ನಕಲಿ ವೆಬ್ ಸೈಟ್ ಪತ್ತೆ, ಉದ್ಯೋಗದ ನೆಪದಲ್ಲಿ ಹಣ ವಸೂಲಿ!
ಇತ್ತೀಚಿನ ದಿನಗಳಲ್ಲಿ ವೆಬ್ ಸೈಟ್, ಯುಟ್ಯೂಬ್ ಗಳು ಸೇರಿದಂತೆ ಹತ್ತಾರು ನಕಲಿ ತಾಣಗಳು ತಪ್ಪು ಮಾಹಿತಿ ನೀಡುವ ಮೂಲಕ ಜನರನ್ನು ಹಾದಿ ತಪ್ಪಿಸುತ್ತಿವೆ. ಮತ್ತೆ ಕೆಲವರು ಇದನ್ನೇ ಅಸ್ತ್ರ ಮಾಡಿಕೊಂಡು ಜನರ ಸುಲಿಗೆಗೂ ಇಳಿದಿವೆ.

ಕೋವಿದ್ 19: ಲಾಕ್'ಡೌನ್ ಆದೇಶ ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ರಾಜ್ಯಗಳಿಗೆ ಪ್ರಧಾನಿ ಸೂಚನೆ
ಕರೋನಾ ವೈರಸ್ ಹರಡುವಿಕರೆ ತಡೆಯುವುದಕ್ಕಾಗಿ ಘೋಷಿಸಿರು ಸಂಪೂರ್ಣ ಸ್ತಬ್ಧ (ಲಾಕ್ ಡೌನ್ ) ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ದೇಶದ ಜನರಿಗೆ ಮನವಿ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ನಿಯಮ ಮತ್ತು ಕಾನೂನುಗಳನ್ನು ಜಾರಿಯಾಗುವಂತೆ ನೋಡಿಕೊಳ್ಳಬೇಕೆಂದು ರಾಜ್ಯ ಸರ್ಕಾರಗಳಿಗೆ ಸೋಮವಾರ ಕರೆ ನೀಡಿದ್ದಾರೆ.

ಮೋದಿ ವೈಮಾನಿಕ ಸಮೀಕ್ಷೆ ಚಿತ್ರ ಎಡಿಟ್: ಪಿಐಬಿ ಎಡವಟ್ಟು
ಜಲಪ್ರವಾಹ ಉಂತಾಗಿರುವ ತಮಿಳುನಾಡಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಕೈಗೊಂಡಿದ್ದ ವೈಮಾನಿಕ ಸಮೀಕ್ಷೆಯ ಫೊಟೋ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

