ಕ್ರಿಕೆಟ್ಸರ್ಫರಾಜ್ ಸೇರಿ 11 ಪಾಕ್ ಆಟಗಾರರಿಗೆ ಯುಎಇ ವಿಮಾನವೇರಲು ಅನುಮತಿ ನಿರಾಕರಣೆ!
ಕೊರೋನಾ ಮಹಾಮಾರಿಯಿಂದಾಗಿ ಅರ್ಧಕ್ಕೆ ನಿಂತಿದ್ದ ಐಪಿಎಲ್ ಅನ್ನು ಯುಎಇಗೆ ಶಿಫ್ಟ್ ಮಾಡಲಾಗಿದೆ. ಈ ಮಧ್ಯೆ ಪಿಎಸ್ಎಲ್ ಸಹ ಯುಎಇಯಲ್ಲಿ ನಡೆಯಲಿದ್ದು ಪಾಕಿಸ್ತಾನದ 11 ಮಂದಿ ಆಟಗಾರರಿಗೆ ಯುಎಇಗೆ ತೆರಳಲು ಅನುಮತಿ ನಿರಾಕರಿಸಲಾಗಿದೆ.