ಮಂಡ್ಯ ಜಿಲ್ಲೆಯ ರೈತರ ಆಶಯದಂತೆ ಪಾಂಡವಪುರದಲ್ಲಿರುವ ಪಿಎಸ್ಎಸ್ಕೆ ಸಕ್ಕರೆ ಕಾರ್ಖಾನೆ ವಿವಿಧ ಮಠಾಧೀಶರ ಸಾನ್ನಿಧ್ಯದಲ್ಲಿ ಪುನರ್ ಆರಂಭವಾಯಿತು.