ದೇಶನೀರವ್ ಮೋದಿ ಸಹೋದರಿಯ ಬ್ರಿಟನ್ ಖಾತೆಯಿಂದ 17.25 ಕೋಟಿ ರೂ. ವಶ: ಇಡಿ
ಪಿಎನ್ಬಿ ಸಾಲ ವಂಚನೆ ಪ್ರಕರಣದಲ್ಲಿ ವಿದೇಶಕ್ಕೆ ಪರಾರಿಯಾಗಿರುವ ವಜ್ರ ವ್ಯಾಪಾರಿ ನೀರವ್ ಮೋದಿ ಸಹೋದರಿ ಪೂರ್ವಿ ಮೋದಿಗೆ ಸೇರಿದ ಬ್ರಿಟನ್ ಬ್ಯಾಂಕ್ ಖಾತೆಯಿಂದ 17.25 ಕೋಟಿ ರೂಪಾಯಿ ವಶಪಡಿಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ(ಇಡಿ) ತಿಳಿಸಿದೆ.