ರಾಜ್ಯಬೆಂಗಳೂರು, ದಾವಣಗೆರೆ, ಹುಬ್ಬಳ್ಳಿ-ಧಾರವಾಡದಲ್ಲಿ ವಾಯು ಗುಣಮಟ್ಟ ಸುಧಾರಣೆ; PM10 ಲೆವೆಲ್ ಇಳಿಕೆ
ಬೆಂಗಳೂರು, ದಾವಣಗೆರೆ ಮತ್ತು ಹುಬ್ಬಳ್ಳಿ-ಧಾರವಾಡ ಮೂಲ ವರ್ಷ 2017-18 ಕ್ಕೆ ಹೋಲಿಸಿದರೆ 2024-25ರ ಹಣಕಾಸು ವರ್ಷದಲ್ಲಿ PM10 (particulate matter) ಮಟ್ಟದಲ್ಲಿ ಶೇ 20 ರಿಂದ 40ರಷ್ಟು ಇಳಿಕೆ ಕಂಡುಬಂದಿದೆ.