ರಾಜಕೀಯಚೀನಾ ಕಂಪನಿಗಳಿಂದ ಪಿಎಂ ಕೇರ್ ಫಂಡ್ ಗೆ ದೇಣಿಗೆ: ಪ್ರಧಾನಿ ಮೋದಿಗೆ 7 ಪ್ರಶ್ನೆ ಕೇಳಿದ ಡಿಕೆ ಶಿವಕುಮಾರ್
ಚೀನಾ ಕಂಪನಿಗಳಿಂದ ಪಿಎಂ ಕೇರ್ಸ್ ಫಂಡ್ ಗೆ ಎಷ್ಟು ದೇಣಿಗೆ ಬಂದಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದ ಜನತೆಗೆ ಮಾಹಿತಿ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.