ದೇಶ3ನೇ ಗೆಲುವಿನ ನಂತರ ಮೊದಲ ಬಾರಿ ವಾರಣಾಸಿಗೆ ಪ್ರಧಾನಿ ಮೋದಿ ಭೇಟಿ; ರೈತರಿಗೆ 20,000 ಕೋಟಿ ರೂ. ಬಿಡುಗಡೆ
ಸತತ ಮೂರನೇ ಬಾರಿ ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿ ತಮ್ಮ ಸ್ವಕ್ಷೇತ್ರ ವಾರಣಾಸಿಗೆ ಮಂಗಳವಾರ ಭೇಟಿ ನೀಡಿದ ನರೇಂದ್ರ ಮೋದಿ, ತಾವು ಗಂಗಾಮಾತೆಯ ದತ್ತು ಪುತ್ರ ಎಂದು ಹೇಳಿದ್ದಾರೆ.