ರಾಜ್ಯಕರ್ತವ್ಯಲೋಪ ವಿರುದ್ಧ ಕಟ್ಟುನಿಟ್ಟಿನ ಕ್ರಮ: ಪೊಲೀಸರ ಮೇಲಿನ ನಿಯಂತ್ರಣಕ್ಕೆ PEBಗೆ ಮತ್ತಷ್ಟು ಶಕ್ತಿ; ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ
ಈ ವರೆಗೂ ಡಿಎಸ್ಪಿ ಹುದ್ದೆಯವರೆಗೆ ಇರುವ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಸರ್ಕಾರದ ಅನುಮತಿ ಮತ್ತು ಇಲಾಖಾ ವಿಚಾರಣೆ ಅಗತ್ಯವಿತ್ತು. ಆದರೆ, ತಿದ್ದುಪಡಿ ಮಸೂದೆಯಿಂದಾಗಿ ದೋಷ, ನಿರ್ಲಕ್ಷ್ಯ ಅಥವಾ ಕರ್ತವ್ಯಲೋಪ ಕಂಡುಬಂದಲ್ಲಿ, ಇವರ ವಿರುದ್ಧ ಪಿಇಬಿ ತಕ್ಷಣ ಕ್ರಮ ಕೈಗೊಳ್ಳಬಹುದಾಗಿದೆ.