ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ 8 ಗಂಟೆಯ ಒಳಗೆ `ಪಿಇಪಿ' ಚಿಕಿತ್ಸೆಗೆ ಒಳಗಾದರೆ ಆಕೆ ಎಚ್ಐವಿ ಸೋಂಕಿಗೊಳಗಾಗುವ ಸಾಧ್ಯತೆಯನ್ನು ತಪ್ಪಿಸಬಹುದು ಎಂದು ತಜ್ಞರು ಹೇಳಿದ್ದಾರೆ...