ಪಿಆರ್‌ಕೆ ಪ್ರೊಡಕ್ಷನ್ಸ್
'ಮಾರಿಗಲ್ಲು' ಕನ್ನಡದ ಸರಣಿ ಘೋಷಿಸಿದ ZEE5 ಮತ್ತು PRK ಪ್ರೊಡಕ್ಷನ್ಸ್!
ಮಾರಿಗಲ್ಲು ದುರಾಸೆ, ದ್ರೋಹ, ನಂಬಿಕೆ ಮತ್ತು ವಿಧಿಯ ತೀವ್ರವಾದ ಕಥೆಯನ್ನು ಬಿಚ್ಚಿಡುತ್ತದೆ. ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಸಸ್ಪೆನ್ಸ್‌ನೊಂದಿಗೆ ವಿಲೀನಗೊಳಿಸುತ್ತದೆ.

PRK ಪ್ರೊಡಕ್ಷನ್ಸ್ ನಿರ್ಮಾಣದ 'O2' ಬಿಡುಗಡೆಗೆ ಸಿದ್ಧ; ಏಪ್ರಿಲ್‌ನಲ್ಲಿ ರಾಜ್ಯದಾದ್ಯಂತ ತೆರೆಗೆ
ಈ ಹಿಂದೆ ಕವಲುದಾರಿ ಮತ್ತು ಫ್ರೆಂಚ್ ಬಿರಿಯಾನಿಯಂತಹ ಚಲನಚಿತ್ರಗಳನ್ನು ನಿರ್ಮಿಸಿದ PRK ಪ್ರೊಡಕ್ಷನ್ಸ್, ತನ್ನ ಆರನೇ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ವೈದ್ಯಕೀಯ ಥ್ರಿಲ್ಲರ್ ಎಂದೇ ಬಿಂಬಿಸಲಾದ 'O2' ಚಿತ್ರದಲ್ಲಿ ನಟಿ ಆಶಿಕಾ ರಂಗನಾಥ್ ಮತ್ತು ಪ್ರವೀಣ್ ತೇಜ್ ಮುಖ್ಯ ಭೂಮಿಕೆಯಲ್ಲಿದ್ದಾರೆ.

ಡಿ. ಸತ್ಯ ಪ್ರಕಾಶ್ 'ಮ್ಯಾನ್ ಆಫ್ ದಿ ಮ್ಯಾಚ್'ಗೆ ಅಪ್ಪು ಬಂಡವಾಳ!
ಪುನೀತ್ ರಾಜ್‌ಕುಮಾರ್ ಅವರ ಪಿಆರ್‌ಕೆ ಪ್ರೊಡಕ್ಷನ್ಸ್ "ರಾಮ ರಾಮ ರೇ" ನಿರ್ದೇಶಕ ಡಿ ಸತ್ಯ ಪ್ರಕಾಶ್ ಅವರ ಮುಂದಿನ ಸಿನಿಮಾ "ಮ್ಯಾನ್ ಆಫ್ ದಿ ಮ್ಯಾಚ್" ಗೆ ಬಂಡವಾಳ ಹೂಡಲು ಮುಂದಾಗಿದೆ. ಚಿತ್ರವನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಸತ್ಯ ಮತ್ತು ಮಯೂರ ಪಿಕ್ಚರ್ಸ್ ಸಹಯೋಗದಲ್ಲಿ ನಿರ್ಮಿಸಲಿದ್ದಾರೆ.

O2: ಪಿಆರ್‌ಕೆ ಪ್ರೊಡಕ್ಷನ್ಸ್ ನಿಂದ ಇನ್ನೊಂದು ಮೆಡಿಕಲ್ ಥ್ರಿಲ್ಲರ್ ಕಥೆ ರೆಡಿ!
ಕವಲುದಾರಿ, ಮಾಯಾಬಜಾರ್ 2016, ಮತ್ತು ಇನ್ನೂ ತೆರೆಕಾಣಬೇಕಿರುವ ಲಾ ಮತ್ತು ಫ್ರೆಂಚ್ ಬಿರಿಯಾನಿಯಂತಹಾ ಚಿತ್ರಗಳ ನಿರ್ಮಾಣ ಸಂಸ್ಥೆ ಪಿಆರ್‌ಕೆ ಪ್ರೊಡಕ್ಷನ್ಸ್ ಈಗ ವೈದ್ಯಕೀಯ ಥ್ರಿಲ್ಲರ್ ಕಥಾನಕದ ತಯಾರಿಯಲ್ಲಿದೆ.

