ಸಿನಿಮಾ ಸುದ್ದಿಹೊಸ ಇತಿಹಾಸ ಬರೆಯ ಹೊರಟ ಪಿಆರ್ಕೆ ಪ್ರೊಡಕ್ಷನ್: ಒಟಿಟಿಯಲ್ಲಿ 2 ಚಲನಚಿತ್ರಗಳ ಬಿಡುಗಡೆಗೆ ತಯಾರಿ
ಸ್ಯಾಂಡಲ್ ವುಡ್ ಇದೀಗ ಹೊಸ ದಾಖಲೆಯೊಂದಕ್ಕೆ ಸಿದ್ದವಾಗುತ್ತಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಒಡೆತನದ ಪಿಆರ್ಕೆ ಪ್ರೊಡಕ್ಷನ್ಸ್ ಸಂಸ್ಥೆಯಲ್ಲಿ ನಿರ್ಮಾಣವಾದ ಎರಡು ಚಲನಚಿತ್ರಗಳನ್ನು ನೇರವಾಗಿ ಒಟಿಟಿ ಪ್ಲಾಟ್ ಫಾರಂಗಳಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸಿದೆ.