ರಾಜ್ಯಕೆಟ್ಟ ರಸ್ತೆಗಳಿಗೆ ಯಾರು ಹೊಣೆ? ರಸ್ತೆ ನಿರ್ವಹಣೆ ಮಾಡಲು ಎಷ್ಟು ಸಮಯ ಬೇಕು? ಸದನದಲ್ಲಿ ಸಿಎಂಗೆ ಪ್ರತಿಪಕ್ಷಗಳ ತರಾಟೆ!
ರಸ್ತೆಗಳ ವಿಚಾರದಲ್ಲಿ ಜನರಿಂದ ನಾವು ಸಾಕಷ್ಟು ಟೀಕೆ ಎದುರಿಸುತ್ತಿದ್ದು, ಬೆಂಗಳೂರಿನ ಪ್ರತಿ ವಾರ್ಡಿನ ಮುಖ್ಯ ರಸ್ತೆಗಳ ಕುರಿತು ರೋಡ್ ಆಡಿಟ್ ಮಾಡಿಸಲಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.