ಸಿನಿಮಾ ಸುದ್ದಿಅಕ್ಟೋಬರ್ 25ಕ್ಕೆ PRKStarFandom App ಬಿಡುಗಡೆ: ಪುನೀತ್ ರಾಜ್ ಕುಮಾರ್ ಹುಟ್ಟು-ಸಾವಿನ ಮಧ್ಯೆ ಬಾಳಿನ ವಿಡಿಯೊ ಔಟ್!
ಪುನೀತ್ ರಾಜ್ಕುಮಾರ್ ಅವರ ಸ್ಮರಣಾರ್ಥ ಬಿಡುಗಡೆ ಆಗುವ ಅಪ್ಲಿಕೇಶನ್ಗೆ ‘ಪಿಆರ್ಕೆ’ ಎಂದು ಹೆಸರಿಡಲಾಗಿದ್ದು, ಅಕ್ಟೋಬರ್ 25ರಂದು ಅಧಿಕೃತವಾಗಿ ಬಿಡುಗಡೆಯಾಗುತ್ತಿದೆ.