ವಿಶೇಷನೀಟ್ ಪರೀಕ್ಷೆಯಲ್ಲಿ ಗೆದ್ದ ಈ ವಿಶೇಷಚೇತನ ವಿದ್ಯಾರ್ಥಿನಿಗೆ ಮಾದರಿ ವೈದ್ಯೆಯಾಗುವ ಕನಸು!
ನೀಟ್ ಆಕಾಂಕ್ಷಿಗಳ ಕಿಕ್ಕಿರಿದ ರೇಸ್ಟ್ರಾಕ್ನಲ್ಲಿ, 17 ವರ್ಷದ ಪಿ. ಭಾನುಪ್ರಿಯಾ ಏಕಾಂಗಿಯಾಗಿ ಸಾಗಿದ್ದಾರೆ.ದುಬಾರಿ ಕೋಚಿಂಗ್ ಮತ್ತು ಸ್ಮಾರ್ಟ್ ಗ್ಯಾಜೆಟ್ಗಳೊಂದಿಗೆ ಸಿದ್ದವಾಗಿದ್ದ ವಿದ್ಯಾರ್ಥಿಗಳು ಈಕೆಯ ಸುತ್ತಮುತ್ತ ಓಡಾಡುತ್ತಿದ್ದರೆ ಕಡಲೂರ್ ನ ಸರ್ಕಾರಿ ಶಾಲೆಯೊಂದರ ದೈಹಿಕ ವಿಶೇಷಚೇತನರಾದ ಈ ದಲಿತ ಬಾಲಕಿ ಅಂತಿಮ ಗುರಿ ತಲುಪಲು ಒಂದರ ನಂತರ ಒಂದರಂತೆ ಹಲವಾರು