ಕ್ರೀಡೆ30 ವರ್ಷಗಳ ಅನುಭವದ ಹೊರತಾಗಿಯೂ, ನನಗೆ ಬ್ಯಾಡ್ಮಿಂಟನ್ ಬಗ್ಗೆ ಸಂಪೂರ್ಣ ತಿಳಿದಿಲ್ಲ: ಪಿ. ಗೋಪಿಚಂದ್
ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ 30 ವರ್ಷಗಳ ಅನುಭವ ಪಡೆದಿದ್ದರೂ ಆ ಕ್ರೀಡೆಯ ಬಗ್ಗೆ ನನಗೆ ಇನ್ನೂ ಹೆಚ್ಚೇನೂ ಗೊತ್ತಿಲ್ಲ ಎಂದು ಖ್ಯಾತ ಬ್ಯಾಡ್ಮಿಂಟನ್ ಕೋಚ್ ಪುಲ್ಲೆಲಾ ಗೋಪಿಚಂದ್ ಶನಿವಾರ ಹೇಳಿದ್ದಾರೆ.