ರಾಜ್ಯಈಗ, ನಿಮ್ಮ ಮನೆ ಬಾಗಿಲಿಗೆ ಪಾಸ್ ಪೋರ್ಟ್ ಸೇವೆ! ರಾಜ್ಯಾದ್ಯಂತ ಸಂಚರಿಸಿ ಅರ್ಜಿ ಸ್ವೀಕರಿಸಲಿರುವ ಮೊಬೈಲ್ ವ್ಯಾನ್!
ಇದು ತಾತ್ಕಾಲಿಕ ಪಾಸ್ಪೋರ್ಟ್ ಸೇವಾ ಕೇಂದ್ರದಂತಿರುತ್ತದೆ. ಇದು ಪಾಸ್ಪೋರ್ಟ್ ಸೇವಾ ಕೇಂದ್ರ (ಪಿಎಸ್ಕೆ) ಅಥವಾ ಅಂಚೆ ಕಚೇರಿ ಪಾಸ್ಪೋರ್ಟ್ ಸೇವಾ ಕೇಂದ್ರ (POPSK) ಹೊಂದಿರದ ಪ್ರದೇಶಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ.