10 ವಾರಗಳ ಕಾಲ ನಿರಂತರವಾಗಿ ಕೋವಿಡ್-19 ಪಾಸಿಟಿವಿಟಿ ಕೇಸ್ ಗಳು ಹೆಚ್ಚಾದ ನಂತರ ಕಳೆದ ಎರಡು ವಾರಗಳಿಂದೀಚಿಗೆ ಕುಸಿತದ ವರದಿಯಾಗಿದೆ ಎಂದು ಕೇಂದ್ರ ಸರ್ಕಾರ ಗುರುವಾರ ತಿಳಿಸಿದೆ.