ರಾಜ್ಯಪಾಕ್ ಪರ ಅಮೂಲ್ಯ ಘೋಷಣೆ: ಜೆಡಿಎಸ್ ಸದಸ್ಯ ಸೇರಿ ನಾಲ್ವರ ವಿಚಾರಣೆ
ರಾಜಧಾನಿಯ ಫ್ರೀಡಂ ಪಾರ್ಕ್ ನಲ್ಲಿ ಪಾಕಿಸ್ತಾನದ ಪರ ವಿದ್ಯಾರ್ಥಿನಿ ಅಮೂಲ್ಯ ಲಿಯೋನ ಘೋಷಣೆ ಕೂಗಿದ ಪ್ರಕರಣ ಸಂಬಂಧ ಬಿಬಿಎಂಪಿ ಜೆಡಿಎಸ್ ಸದಸ್ಯ ಹಾಗೂ ಅಂದಿನ ಕಾರ್ಯಕ್ರಮದ ಆಯೋಜಕ ಇಮ್ರಾನ್ ಪಾಷಾ ಸೇರಿ ನಾಲ್ವರನ್ನು ಪೊಲೀಸರು ಶನಿವಾರ 6 ತಾಸು ಉಪ್ಪಾರಪೇಟೆ ಪೊಲೀಸರು ವಿಚಾರಣೆ ನಡೆಸಿದ್ದಾರೆ.