ಪಾಶ್ಚಾತ್ಯ ಸಂಸ್ಕೃತಿ

ಪಾಶ್ಚಾತ್ಯಕ್ಕೆ ಪ್ರಭಾವಿತರಾದವರೇ ಅಪಾಯಕಾರಿ: ಪೇಜಾವರ ಶ್ರೀ
ಪಾಶ್ಚಾತ್ಯರನ್ನು ತಡೆದುಕೊಳ್ಳಬಹುದು, ಪಾಶ್ಚಾತ್ಯ ಸಂಸ್ಕೃತಿ ಯಿಂದ ಪ್ರಭಾವಿತರಾದ ನಮ್ಮವರನ್ನು ತಡೆದುಕೊಳ್ಳುವು ದು ಕಷ್ಟವಾಗುತ್ತದೆ ಎಂದು ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಅತ್ಯಾಚಾರ ಹೆಚ್ಚಲು ಬಟ್ಟೆ ಕಾರಣ: ಪತ್ನಿ ಹೇಳಿಕೆಯನ್ನು ಸಮರ್ಥಿಸಿಕೊಂಡ ಗೋವಾ ಸಚಿವ
ಹುಡುಗಿಯರು ತೊಡುವ ಪ್ರಚೋದನಕಾರಿ ಉಡುಪುಗಳಿಂದಾಗಿಯೇ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ ಎಂಬ ತನ್ನ ಪತ್ನಿ ನೀಡಿದ್ದ ವಿವಾದಾತ್ಮಕ ಹೇಳಿಕೆಯನ್ನು ಸಚಿವ ದೀಪಕ್ ಧವಳೀಕರ್ ಸಮರ್ಥಿಸಿಕೊಂಡಿದ್ದಾರೆ.

