ಪಾವೆಲ್ ಡುರೋವ್

ಇಡೀ ಸಂಪತ್ತನ್ನು ತನ್ನ 100 ಮಕ್ಕಳಿಗೆ ಬಿಟ್ಟುಕೊಟ್ಟ ಟೆಲಿಗ್ರಾಮ್ ಸಂಸ್ಥಾಪಕ!
ತಮ್ಮ ನಿಗೂಢ ಸಾರ್ವಜನಿಕ ವ್ಯಕ್ತಿತ್ವಕ್ಕೆ ಈಗಾಗಲೇ ಹೆಸರುವಾಸಿಯಾಗಿರುವ ಡುರೊವ್, ಮೂರು ವಿಭಿನ್ನ ಮಹಿಳೆಯರೊಂದಿಗೆ ಆರು ಮಕ್ಕಳಿಗೆ ಜೈವಿಕ ತಂದೆಯಾಗಿದ್ದೇನೆ ಎಂದು ಹೇಳಿದ್ದಾರೆ.

ನನಗೆ 100ಕ್ಕೂ ಹೆಚ್ಚು ಮಕ್ಕಳಿದ್ದಾರೆ; ಟೆಲಿಗ್ರಾಮ್ ಸಿಇಒ ಪಾವೆಲ್ ಡುರೊವ್
ನನಗೆ 100ಕ್ಕೂ ಅಧಿಕ ಮಕ್ಕಳಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ಓರ್ವ ವಿವಾಹವಾಗದ, ಒಬ್ಬನೇ ಇರಲು ಬಯಸುವ ವ್ಯಕ್ತಿಗೆ ಇದು ಹೇಗೆ ಸಾಧ್ಯ? ಎಂದು ಪಾವೆಲ್ ಡುರೋವ್ ಪ್ರಶ್ನಿಸಿಕೊಂಡಿದ್ದು, ಉತ್ತರವನ್ನೂ ನೀಡಿದ್ದಾರೆ.

